ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ) ೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು? (ಕ) ತಮಿಳು (ಚ) ಇಂಗ್ಲಿಷ್ (ಟ) ಕಂಗ್ಲಿಷ್ (ತ) ಕನ್ನಡ (ಪ) ಎಲ್ಲವೂ ೨. ಕರ್ನಾಟಕವನ್ನು ಆಳುತ್ತಿರುವವರು ಯಾರು? (ಕ) ವೀರಪ್ಪನ್ (ಚ) ಮುಖ್ಯಮಂತ್ರಿ ಕೃಷ್ಣ (ಟ) ಲಿಕ್ಕರ್ ಲಾಬಿ (ತ) ಎಲ್ಲರೂ (ಪ) ಯಾರೂ ಅಲ್ಲ ೩. ಬೆಂಗಳೂರನ್ನು ಈಗ ಆಳುತ್ತಿರುವವರು ಯಾರು? (ಕ) ರಿಕ್ಷಾ ಚಾಲಕರು (ಚ) ತಮಿಳರು (ಟ) ಡಾ| ರಾಜ್ ಅಭಿಮಾನಿಗಳ